Tamnam Tamnam / ತಂನಂ ತಂನಂ

Genre

Composer

ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ...
ಓ.... ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೇ ತಾನೆ
ತಂ ನಂ ತಂ ನಂ ಎಂದಿದೆ...
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ...

ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ...
ಓ.... ಸೋತಿದೇ....
ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ
ನನ್ನೆದೆಯ ವೀಣೆ ತನ್ನಂತೇ ತಾನೆ
ತಂ ನಂ ತಂ ನಂ ಎಂದಿದೆ...
ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ...

ನೀ.. ಸನಿಹಕೇ ಬಂದರೇ ತನುವಿದೂ
ನಡುಗುತಿದೇ ಏತಕೇ ಎದೆ ಝಲ್ ಎಂದಿದೇ
ಅಹ್ ನೀ ಸನಿಹಕೇ ಬಂದರೇ ತನುವಿದೂ
ನಡುಗುತಿದೇ ಏತಕೇ ಎದೆ ಝಲ್ ಎಂದಿದೇ

ಅಹಾಹ.. ಒಲಿದಿಹಾ ಜೀವವೂ
ಬೆರೆಯಲೂ, ಮನ ಹೂವಾಗಿ
ತನು ಕೆಂಪಾಗಿ ನಿನ್ನಾ ಕಾದಿದೇ....

ತಂ ನಂ ತಂ ನಂ ತಂ ನಂ
ಮನಸು ಮಿಡಿಯುತಿದೇ....
ಹಾಂ...ಹಾಂ...ಹಾಂ.ಹಾಂ

ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೇ
ಕೈ ಹಿಡಿದೂ ನಡೆಸುವೇ
ಹಾ ಹ ನೀ ನಡೆಯುವ ಹಾದಿಗೆ
ಹೂವಿನಾ ಹಾಸಿಗೆಯಾ ಹಾಸುವೇ
ಕೈ ಹಿಡಿದೂ ನಡೆಸುವೇ

ಅಹ ಹಾ ಮೆಲ್ಲಗೇ ನಲ್ಲನೇ
ನಡೆಸುಬಾ ಎಂದೂ ಹೀಗೆ
ಇರುವಾ ಆಸೆ ನನ್ನೀ ಮನಸಿಗೇ...
ತಂ ನಂ ತಂ ನಂ ನನ್ನೀ
ಮನಸು ಮಿಡಿಯುತಿದೇ.....

ಓ... ಸೋತಿದೇ...

ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ
ಘಲ್ ಘಲ್ ಘಲ್ ಘಲ್ ತಾಳಕೆ

ನನ್ನೆದೆಯ ವೀಣೆ ತನ್ನಂತೆ ತಾನೆ
ತಂ ನಂ ತಂ ನಂ ಎಂದಿದೆ

ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

ಘಲ್ ಘಲ್ ಘಲ್ ಘಲ್ ತಾಳಕೆ
ತಂ ನಂ ತಂ ನಂ ಎಂದಿದೆ

Tamnam tamnam tamnam manasu miDiyutide..
Ooo.. sotideEe...
Kaiyalli kuNiva
Eee honna baLeya
Ghal ghal ghal ghal taaLake
Nann-yedeya veeNe
Tannaante taane
Tamnam tamnam endide
Ghal ghal ghal ghal taaLake
Tamnam tamnam yendide..

Tamnam tamnam nanni manasu miDiyutide..
Ooo.. sotideEe..
Kaiyalli kuNiva
Eee honna baLeya
Ghal ghal ghal ghal taaLake
Nann-yedeya veeNe
Tannaante taane
Tamnam tamnam endide
Ghal ghal ghal ghal taaLake
Tamnam tamnam yendide..

Neee sanihake, bandare, tanuvidoo
NaDugutide Etake, yede-jhal yendide
Aah! Neee sanihake, bandare, tanuvidu
naDugutide Etake, yede-jhal yendide

Aahaha.. olidiha, jeevavu, bereyallu
Mana-hoovaagi tanu-kempaagi NinnA kaadide.

Tamnam tamnam tamnam manasu miDiyutide..

Aaah.. aa ha ha haaa..

Neee naDeyuva, haadige, hoovinaa..
Haasigeya, haasuve, kai-hiDidu naDesuve
Aha! nee naDeyuva, haaadige, hoovinaa..
Haasigeya, haasuve, kai-hiDidu nadesuve

Aahahaa.. mellage, nallane, naDesubaa..
Endu-heege iruvaa-aase nannee manasigeEe

Tamnam tamnam nannee manasu miDiyutide..

OoOoo.. sotideEe..

Kaiyalli kuNiva, ee honna baleya
Ghal ghal ghal ghal taaLake

Nann-yedeya veene tannaante taane
Tamnam tamnam endide

Ghal ghal ghal ghal taaLake
Tamnam tamnam endide
Ghal ghal ghal ghal taaLake
Tamnam tamnam endide

Search