Sole Illa Ninna Haadu / ಸೋಲೆ ಇಲ್ಲಾ ನಿನ್ನ ಹಾಡು

Genre

Lyricist

Composer

ಸೋಲೆ ಇಲ್ಲಾ......ಆ.....
ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ........
ನಿನ್ನ ಪ್ರೀತಿ ಕಾಯುವಾಗ....
. ಹಾಡುವ ಈಗ ಜೀವನ ರಾಗ ಲ ಲ ಲ ಲ ಲ

ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು ಸೋಲೆ ಇಲ್ಲಾ........

ನಿನ್ನ ಹಾಡು ಹಾಡುವಾಗ.....ಒ..ಒಓ..
ಗೆಲುವೇ ಎಲ್ಲಾ.......
ನಿನ್ನ ಪ್ರೀತಿ ಕಾಯುವಾಗ.....
ಹಾಡುವ ಈಗ ಜೀವನ ರಾಗ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು......

ಮೋಡ ಕವಿದಾ....ಚಂದ್ರ ಹೊರಗೆ ಬರದೆ ಇರಲು.
ಬಾಳಲಿ ಶೂ...ನ್ಯವೆ ತುಂಬಿರಲು ಭೂಮಿಯೆ ಸಿಡಿಯುತ ಬಿರಿದಿರಲು.

ಧೈರ್ಯ ಒಂದೆ ದೀಪಾ...
ಶೌರ್ಯ ಅದರ ರೂಪಾ....
ಸತ್ಯ ನಮಗೆ ದಾರಿ...
ಸುಳ್ಳೆ ನಮಗೆ ವೈರಿ...

ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ಲ ಲ....

ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಆಆಆಆ......ಆಆಆಅ....ಆಆಆಆ..
ಆಆಆಆ......ಆಆಆಆಆ...ಆಆಆಅಆ..

ಬೆಳ್ಳಿ ರಥದ ಆ ಸೂರ್ಯ...
ದಿನವು ನಗುತ ಬರುವಾ..
ಆದರು ಅವನಿಗು ಮೇಘಗಳ
ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ.......ಆ

ಹೃದಯ ಯಜ್ಞ ಕುಂಡ..
ಸಿಡಿಯೆ ಅಗ್ನಿಜ್ವಾಲೇ.....
ತೊಡಿಸೆ ವಿಜಯಮಾ...ಲೆ...

ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ ಲ ಲ
ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು

ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು

ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು

ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು

ಸೋಲೆ ಇಲ್ಲಾ........ಆ...
ನಿನ್ನ ಹಾಡು ಹಾಡುವಾಗ....
ಒಒಓ...ಗೆಲುವೇ ಎಲ್ಲಾ.........ಆ...
ನಿನ್ನ ಪ್ರೀತಿ ಕಾಯುವಾಗ.....ಅ.
ಹಾಡುವ ಈಗ ಜೀವನ ರಾಗ
ಲ ಲ ಲ ಲ ಲ ಲ ಲ ಲ

Solle illa
ninna haadu haduvaga
Geluve yella
ninna preethi kayuvaga
Haduva eega jeevana raga la la la

Hoovu mulu jodiyagi balodeke helu
Bere mado kayagala mele horadoke kelu
Jeevanondu thugu uyale
,yake ninnu helu
Bhumi mele namma bhalu
yudhakanda kelu Solle illa

ninna haadu haduvaga
Geluve yella
ninna preethi kayuvaga
Haduva eega jeevana raga la la la
Hoovu mulu jodiyagi balodeke helu
Bere madu kayagala mele horadoke kelu

Moda kavida aa chandra
horage barade iralu
Balalli shunayave thumbiralu
Bhumiye sidiyutha biridiralu

Dhairya ondhe deepa
Shouraya adhara roopa
Satya namage daari
sulle namage vayri

Haduva eega jeevana raga la la la

Hoovu mulu jodiyagi
balodeke helu
Bere mado kayagala mele
horadoke kelu

Belli rathada a surya
,dinavu nagutha baruva
Adaru avanigu meghagala
paradeya jotheyalli ide jagala
Badhuke yuddha kanda
hridhaya yagna kunda
Sidiye agni jwale thodisi vijaya male

Haduva eega jeevana raga
la la la
Hoovu mulu jodiyagi balodeke helu
Bere mado kayagala mele horadoke kelu
Jeevanondu thugu uyale yake ninnu helu
Bhumi mele namma bhalu yudhakanda kelu
Solle illa
ninna haadu haduvaga
Geluve yella
,ninna preethi kayuvaga
Haduva eega jeevana raga
la la la

Search