Sapta Sagaradaache Ello

Lyricist

Composer

Singer

ಸಮುದ್ರದ ಅಲೆಗಳಂತೆ, ಈ ಹಾಡಿನಲ್ಲಿ ಜೀವನದ ಉದ್ವಿಗ್ನತೆಗಳು, ಆತ್ಮೀಯತೆ, ಮತ್ತು ಪ್ರೀತಿಯ ನಿರಂತರ ಯಾತ್ರೆಯನ್ನು ಚಿತ್ರಿಸಲಾಗಿದೆ. ಹಾಡಿನ ಸಂಗೀತ ಮತ್ತು ಸಾಹಿತ್ಯವು ಪ್ರೇಕ್ಷಕರ ಮನಸ್ಸಿನಲ್ಲಿ ಭಾವನಾತ್ಮಕ ಆಳ ಮತ್ತು ಪೌರಾಣಿಕ ಸ್ಪರ್ಶ ಉಂಟುಮಾಡುತ್ತದೆ.

ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂ ನೀ ಬರುವ
ಆ ದಾರಿಯ ಕಾಣುವೆ
ನದಿಯೇ ಓ ನದಿಯೇ
ನಿನಗಾಗಿ ನಾ ಕಾಯುವೆ
ದಿನವೂ ನೀ ಬರುವ
ಆ ದಾರಿಯ ಕಾಣುವೆ.....

ಸಪ್ತ ಸಾಗರದಾಚೆ ಎಲ್ಲೋ ನಾ .....
ನಿನ್ನ ಸೇರುವ ಆಸೆಯಲ್ಲೇ ನಾ ....
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ
ನನ್ನ ಮನನ..... ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ..... ಓ ಓ ಓ ಓ

ಬಳಿ ಬಂದು ಸೇರಬೇಕು
ಇರು ನೀನು ಇಲ್ಲೇ ಸಾಕು
ಕೇಳು ಕೇಳು...
ನದಿಯೇ ನದಿಯೇ
ಬೆರೆತಾಗ ನಾನು ನೀನು
ನೀನೆ ನಾನು ನಾನೇ ನೀನು.....
ಕೇಳು ಕೇಳು...

ನೀಲಿ ಬಾನ ಅಂಚಲ್ಲೇ
ನಮ್ಮನ್ನು ಕಾಣುತಾ
ಎಲ್ಲೇ ಮೀರಿ ಹೋದಂತ
ಆ ಪ್ರೀತಿ ಆಗುತಾ.....
ಸಪ್ತ ಸಾಗರದಾಚೆ ಎಲ್ಲೋ

ಸಪ್ತ ಸಾಗರದಾಚೆ ಎಲ್ಲೋ...
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನತನನ
ನನ್ನ ಮನನ..... ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ..... ಓ ಓ ಓ ಓ
ಮನಸುಪೂರ ನೀನೆ
ನಗುವ ಸಾರ ನೀನೆ
ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ..... ಓ ಓ ಓ ಓ
ನಲಿವು ನೀನೆ ನನಗೆ ಸುಳಿವು ನೀನೆ
ವರಿಸಲು ನಿನ್ನ ವಿನಹ
ಏನು ಇರಲೆ ನಿನ್ನೆ ಬರೆದೆ.....

nadiye o nadiye ninagagi naa kaayuve dinavoo nee baruva aa daariya kaanuve nadiye o nadiye ninagagi naa kaayuve dinavoo nee baruva aa daariya kaanuve..... sapta saagaradaache ello naa ..... ninna seruva aaseyalle naa .... manasupoora neenene naguva saara neenene iruva nooru kshana ninna tanana nanna manana..... o o o o nalivu neene nanage sulivu neene varisalu ninna vinaha enu irale ninne barede..... o o o o bali bandu serabeku iru neenu ille saaku keelu keelu... nadiye nadiye beretaaga naanu neenu neene naanu naane neenu..... keelu keelu... neeli baana anchalle nammanu kaanuta elle meeri hodanta aa preeti aaguta..... sapta saagaradaache ello sapta saagaradaache ello... manasupoora neenene naguva saara neenene iruva nooru kshana ninna tanana nanna manana..... o o o o nalivu neene nanage sulivu neene varisalu ninna vinaha enu irale ninne barede..... o o o o manasupoora neenene naguva saara neenene iruva nooru kshana ninna tanana nanna manana..... o o o o nalivu neene nanage sulivu neene varisalu ninna vinaha enu irale ninne barede.....

Search