O Meghave Meghave / ಓ ಮೇಘವೇ ಮೇಘವೇ

Genre

Lyricist

Composer

ಓ ಹೊ ಹೊ ಹೊ
ಓ ಹೊ ಹೊ ಹೊ
ಹ ಹ ಹಾ ಹ ಹ
ಆ ಹ ಹ ಹಾ..ಹ ಹ

ಓ ಹೊ ಹೊ ಹೊ
ಓ ಹೊ ಹೊ ಹೊ
ಹ ಹ ಹಾ ಹ ಹ
ಆ ಹ ಹ ಹಾ..ಹ ಹ

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ..ಹೋಗಲೂ....ಮಾತಾಡಲೂ......
ಈ..ನಾಚಿಕೆ..ಅಂಜಿಕೆ..ಮುಂದಿದೆ...

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವನಿಗೆ ನೀಡಿ ಬಾ
ನಾ..ಹೋಗಲೂ...ಮಾತಾಡಲೂ...
ಈ..ನಾಚಿಕೆ..ಅಂಜಿಕೆ..ಮುಂದಿದೆ...

ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ..ಅವಳಿಗೆ ನೀಡಿ ಬಾ..

ಮುಗಿಲ ಬಾನಗಲ ಓಲೆಯಲಿ ಹೃದಯ..
ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ

ಮುಗಿಲ ಬಾನಗಳ ಓಲೆಯಲಿ ಹೃದಯ..
ಇಡುವೆ ನೀಡಿರುವೆ ಓ ಗೆಳೆಯ ಓದುವೆಯಾ

ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ...

ಇದು ಓದೋ ಓಲೆಯಲ್ಲ ಬರೆದುಕೊ...
ನನ್ನಾ ಜೀವ ನಿನ್ನದೆ ಎಂದುಕೋ..ಓಓ
ನಿನ್ನ ಮನದ ಮನೆಗೆ ತಂದುಕೋ..

ಈ..ಕಂಗಳ..ಮುಂಬಾಗಿಲ..ಬಾ
ತೆರೆಯುವೆ ಬಂದು ನೀ ಸೇರಿಕೋ..
ಓ ಮೇಘವೇ ಮೇಘವೇ ವಂದನೆ
ಸಂಧಾನದ..ಪತ್ರಕೆ..ವಂದನೆ

ಮುಗಿಲೇ ಬೆಳ್ಮುಗಿಲೇ ತಂಬೆಲರೆ ತಳಿರೇ
ಹಗಲೇ ಹಗಲಿರುಳೇ ನಿನ್ನೆದುರು ನಾವೊಬ್ಬರೆ

ವನವೇ ಕಾನನವೇ ಹೂಬನವೇ ಹಸಿರೇ..ಏಏ
ಗಿರಿಯೇ ನೀರ್ಝರಿಯೇ ನಮ್ಮೊಳಗೆ ನಿನ್ನುಸಿರೇ..

ಈ ಒಲವಿನ..ಕಣ್ಣಲಿ..ಸರ್ವವೂ ಸುಂದರ...

ಇಲ್ಲಿ ಬಾನು ಭೂಮಿಗಿಲ್ಲಾ ಅಂತರ..
ನಾನು ನೀನು ಇಲ್ಲಾ ನಮ್ಮಲೀ...
ಒಂದೇ ಜೀವ ಜೋಡಿ ಒಡಲಲಿ..

ಈ ಕಂಗಳ..ಮುಂಬಾಗಿಲ..ನಾ
ತೆರೆಯುವೆ ಬಂದು ನೀ ಸೇರಿಕೋ
ಓ ಮೇಘವೇ ಮೇಘವೇ ವಂದನೆ
ಸಂಧಾನದ..ಪತ್ರಕೆ..ವಂದನೆ

ಈ ಕಂಗಳ..ಮುಂಬಾಗಿಲ..ನಾ
ತೆರೆಯುವೆ ಬಂದು ನೀ ಸೇರಿಕೋ..ಓಓ

ಓ ಮೇಘವೇ ಮೇಘವೇ ವಂದನೆ
ಸಂಧಾನದ ಪತ್ರಕೆ ವಂದನೆ..

ohh... ohh... ahh... ahh..
ohh... ohh... ahh... ahh..

oh meghave, meghave hogi baa
ee oleya avalige needi baa
naa hogaluu... maathaadaluu.
ee naachikee, anjikee mundhidhe.
ohh meghave, meghave hogi baa
ee oleya avanige needi baa
naa hogaluu... maathaadaluu.
ee naachikee, anjikee mundhidhe.
oh meghave, meghave hogi baa
ee oleya avalige needi baa

mugila baanagala oleyali hrudhayaa
iduve neediruve oh gelathi odhuveyaa
mugila baanagala oleyali hrudhayaa
iduve neediruve oh geleya odhuveyaa

ee bellane, oleyaa, hege na odhalii.
idhu odho oleyalla baredhukoo
nanna jeeva ninnadhe yendhukoo...
oo ninna manadha manege thandhukoo.

ee kangalaa..., mumbaagilaa...
baa thereyuve, bandhu nee serikoo...
ohh meghave, meghave vandhanee.
sandhaanadha paathrakee vandhanee

mugile, bell mugile thapilare thaliree.
hagale,
hagalirulee nim
yedhuru naavobbare.

vanave, khaananave huu banave hasiree.
ghiriye, neer jhariye
nammolage nim usiree.

ee olavina, kannali,
sarvavu sundharaa...
illi bhaanu, bhoomigilla antharaa.
naanu, neenu illa nammalii.
ondhe jeeva jodi odalali...

e kangalaa, mumbaagilaa, naa thereyuve
bandhu nee serikoo.
oh meghave, meghave vandhanee...
sandhaanadha, paathrakee vandhanee.
ee kangalaa, mumbaagilaa, naa thereyuve
bandhu nee serikoo.

ohh meghave, meghave vandhane.
sandhaanadhaa, pathrakke vandhanee.

Search