ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು.
ಬೇರೆ ಏನು ಬೇಡಧ ಹಾಗೆ
ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ, ಈ ನಿನ್ನ ಒಲವ
ಸವಿಯಲ್ಲಿ ಕರಗಿ ಹೋಧೆ.
ಬೇರೆ ಏನು ಕಾಣಧ ಹಾಗೆ
ಮಾಯವ ನೀ ಮಾಡಿಧೆ
ಈ ನಿನ್ನ ರೂಪ ನನ್ನೇಧೆಯ ದೀಪ
ಆಧಂಧೆ ಸೋತು ಹೋಧೆ.
ನಾನಂಧೆ ಸೋತು ಹೋಧೆ.
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ.
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು
ಆಆ ಹಾಆಆ ಹಾಆಆ
ಆ ಆ ಆ ಆ, ಲಾಲ ಲಾಲ
ಲಾಲ ಲಾಲ
ಲಲಲ
ಲಲಲ
ಲಲಲ
ಲಲಲ
ನೂರು ಜನುಮ ಮಾಡಿಧ ಪುಣ್ಯ
ನಿನ್ನನು ನಾ ಹೊಂಧಿಧೆ
ನೀ ನೀಡಿ ಹರುಷ, ನೂರಾರು ವರುಷ
ಬಾಧುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೆ ಮನವು
ದಣಿಯದೆ ಹಾದಿ ಕುಣಿದಿಧೆ
ಬಾಳೆಲ್ಲ ಹೀಗೆ ಬಳಿಯಲ್ಲೇ ಇರುವ
ಹೊನ್ನಾಸೆ ನೀನು ತಂದೆ
ನೀ ನನ್ನ ಜೀವಾವಾಧೆ
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು.
ಕಣ್ಣಾಲಿ ಕಲೆತೆ,
ಉಸಿರಲಿ ಬೆರೆತೆ,
ನೀನು ನನ್ನಲ್ಲೇ ಸೇರಿ ಹೋಧೆ
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಲಾ ಲಾ ಲಾ
ಲಾಲ ಲಾ ಲಾ
ಲಾ ಲಾ ಲಾ
ಲಾಲ ಲಾ ಲಾ
ಮನೆಯನು ಬೆಳಗಿದೆ ಇಂದ
ನೀ ಬಂದು, ಸುಖ ತಂದು.
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು.
ಬೇರೆ ಏನು ಬೇಡಧ ಹಾಗೆ
ಮೋಡಿಯ ನೀ ಮಾಡಿದೆ,
ಈ ನಿನ್ನ ಚೆಲುವ, ಈ ನಿನ್ನ ಒಲವ
ಸವಿಯಲ್ಲಿ ಕರಗಿ ಹೋಧೆ.
ಬೇರೆ ಏನು ಕಾಣಧ ಹಾಗೆ
ಮಾಯವ ನೀ ಮಾಡಿಧೆ
ಈ ನಿನ್ನ ರೂಪ ನನ್ನೇಧೆಯ ದೀಪ
ಆಧಂಧೆ ಸೋತು ಹೋಧೆ.
ನಾನಂಧೆ ಸೋತು ಹೋಧೆ.
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಕಣ್ಣಾಲಿ ಕಲೆತೆ, ಉಸಿರಲಿ ಬೆರೆತೆ,
ನೀನು ನನ್ನಲ್ಲೇ ಸೇರಿ ಹೋಧೆ.
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಆಆ ಹಾಆಆ ಹಾಆಆ
ಆ ಆ ಆ ಆ, ಲಾಲ ಲಾಲ
ಲಾಲ ಲಾಲ
ಲಲಲ
ಲಲಲ
ಲಲಲ
ಲಲಲ
ನೂರು ಜನುಮ ಮಾಡಿಧ ಪುಣ್ಯ
ನಿನ್ನನು ನಾ ಹೊಂಧಿಧೆ
ನೀ ನೀಡಿ ಹರುಷ, ನೂರಾರು ವರುಷ
ಬಾಧುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೆ ಮನವು
ದಣಿಯದೆ ಹಾದಿ ಕುಣಿದಿಧೆ
ಬಾಳೆಲ್ಲ ಹೀಗೆ ಬಳಿಯಲ್ಲೇ ಇರುವ
ಹೊನ್ನಾಸೆ ನೀನು ತಂದೆ
ನೀ ನನ್ನ ಜೀವಾವಾಧೆ
ಮನೆಯನು ಬೆಳಗಿದೆ ಇಂದು
ನೀ ಬಂದು, ಸುಖ ತಂದು
ಕಣ್ಣಾಲಿ ಕಲೆತೆ
ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋಧೆ.
ಮಾನವನು ತುಂಬಿದೆ ಇಂದು
ನೀ ಬಂದು, ಹಿತ ತಂದು.
ಲಾ ಲಾ ಲಾ
ಲಾಲ ಲಾ ಲಾ
ಲಾ ಲಾ ಲಾ
ಲಾಲ ಲಾ ಲಾ