Maleye Maleye

Genre

Lyricist

Composer

Singer

ಮಳೆಯೆ ಮಳೆಯೆ” ಸಲಗ ಸಿನಿಮಾದ ಒಂದು ಸುಂದರ ಪ್ರೇಮಕಾವ್ಯ ಗೀತೆ. ಈ ಹಾಡಿಗೆ ಚರಣ್ ರಾಜ್ ಅವರ ಮಧುರ ಸಂಗೀತ ಸೊಬಗು ನೀಡಿದ್ದು, ಸನ್ಜಿತ್ ಹೆಗ್ಡೆ ಮತ್ತು ಐಶ್ವರ್ಯ ರಂಗರಾಜನ್ ಅವರ ಮಧುರ ಗಾಯನ ಹೃದಯ ಕದ್ದಿದೆ. ನಾಗಾರ್ಜುನ ಶರ್ಮ ಅವರ ಸಾಹಿತ್ಯವು ಮಳೆಯ ಸೌಂದರ್ಯವನ್ನು ಪ್ರೀತಿಯ ಭಾವನೆಗಳಿಗೆ ಹೋಲಿಕೆ ಮಾಡುತ್ತದೆ. ಹಾಡಿನ ರಾಗ, ಲಯ ಮತ್ತು ಭಾವನೆಗಳು ಒಟ್ಟಾಗಿ ಪ್ರೀತಿಯ ಸಿಹಿ ಕ್ಷಣಗಳನ್ನು ನೆನಪಿಸುತ್ತವೆ.

ಮಳೆಯೆ ಮಳೆಯೆ
ಅಂಬೆಗಾಲ ಇಡುತ ಸುರಿಯೆ

ಚಳಿಯೆ ಚಳಿಯೆ
ಚೂರು ಹಬೆಯ ಕೊಡುತ ಮಿಡಿಯೆ

ಮತ್ತೆ ಮತ್ತೆ ಬೇಕು ಅಂತ
ಸುತ್ತೊ ಮೋಡ ನಾನು
ಪತ್ತೆ ಹಚ್ಚು, ಕಣ್ಣ ಮುಚ್ಚು
ಬಂದು ತಾಕು ನೀನು

ಸಖಿಯೆ ಸಖಿಯೆ ಸಖಿಯೆ...
ಹನಿಯ ಹನಿಯೊ ನಡಿಯೆ
ನಡಿಯೆ ನಡಿಯೆ ನಡಿಯೆ...
ತಣಿಸು ಹೃದಯ ಸಖಿಯೆ

ಕಣ್ಣಿನ ಬಾನಲ್ಲಿ, ಬಿಡಿಸಲೆ ರಂಗೋಲಿ
ಉಸಿರನು ಊದಿ ಹಾಯಾಗಿ
ನನ್ನಯ ನಿನ್ನಲ್ಲಿ, ಇಂಪಿನ ತಂಗಾಳಿ
ತೂಗಲಿ ಹಾಗೆ ಮಗುವಾಗಿ

ನೀನಿರದೆ ಬದುಕುವುದೇಗೆ
ಮರೆಯದಿರು ಈ ಒಲವ ಸಂಗಾತಿ
ಮಾತಿರದೆ ಮರೆಯಲಿ ನಿಂತೆ
ಮರೆಯದಿರು ಆ ಕ್ಷಣವ ಸಂಗಾತಿ

ಮತ್ತೆ ಮತ್ತೆ ಬೇಕು ಅಂತ
ಸುತ್ತೊ ಮೋಡ ನಾನು
ಪತ್ತೆ ಹಚ್ಚು, ಕಣ್ಣ ಮುಚ್ಚು
ಬಂದು ತಾಕು ನೀನು...
ಸಖಿಯೆ ಸಖಿಯೆ ಸಖಿಯೆ...
ಹನಿಯ ಹನಿಯೊ ನಡಿಯೆ...
ನಡಿಯೆ ನಡಿಯೆ ನಡಿಯೆ...
ತಣಿಸು ಹೃದಯ ಸಖಿಯೆ

ಸಖಿಯೆ...
ಮೌನ ಮಾತಾಯ್ತಲ್ಲ
ಸಖಿಯೆ...
ದೂರ ಆಗೋದಿಲ್ಲ
ಸಖಿಯೆ...
ನೀನೆ ಇನ್ನೂ ಎಲ್ಲ
ಸಖಿಯೆ... ಸಖಿಯೆ... ಹಾ....

maleye maleye
ambegaala iduta suriye

chaliye chaliye
chooru habeya koduta midiye

matte matte beku anta
sutto moda nanu
patte hacchu, kanna mucchu
bandu taaku neenu

sakhiye sakhiye sakhiye...
haniya haniyo nadiye
nadiye nadiye nadiye...
tanisu hrudaya sakhiye

kannina baanalli, bidisale rangoli
usiranu oodi hayagi
nannaya ninnalli, impina tangali
toogali hage maguvagi

neenirade badhukuvadege
mareyadiru ee olava sangati
maatirade mareyali ninte
mareyadiru aa kshanava sangati

matte matte beku anta
sutto moda nanu
patte hacchu, kanna mucchu
bandu taaku neenu...
sakhiye sakhiye sakhiye...
haniya haniyo nadiye...
nadiye nadiye nadiye...
tanisu hrudaya sakhiye

sakhiye...
mauna maataaytalla
sakhiye...
doora agodilla
sakhiye...
neene innu ella
sakhiye... sakhiye... haa...

Search