Kannada Naadina Veera Ramaniya / ಕನ್ನಡ ನಾಡಿನ ವೀರ ರಮಣಿಯ

"ಕನ್ನಡ ನಾಡಿನ ವೀರ ರಮಣೀಯ" ಹಾಡು ದೇಶಭಕ್ತಿಯ ಭಾವನೆಗಳನ್ನು ಹೊಮ್ಮಿಸುವ ಶಕ್ತಿಯುತ ಗೀತೆ. ಈ ಗೀತೆಯಲ್ಲಿ ಕನ್ನಡನಾಡಿನ ಶೌರ್ಯ, ಸಾಂಸ್ಕೃತಿಕ ವೈಭವ ಮತ್ತು ವೀರರ ಪರಂಪರೆಯನ್ನು ಕಾವ್ಯಮಯವಾಗಿ ಬಿಂಬಿಸಲಾಗಿದೆ. ಸಾಹಿತ್ಯವು ದೇಶಸೇವೆಯ ಮನೋಭಾವನೆ ಮತ್ತು ಕನ್ನಡ ತಾಯಿಗೆ ಸಲ್ಲಿಸುವ ಗೌರವವನ್ನು ಎತ್ತಿಹಿಡಿಯುತ್ತದೆ. ಭಾವಪೂರ್ಣ ಗಾಯನ ಮತ್ತು ಉತ್ಸಾಹಭರಿತ ರಾಗ ಹಾಡಿಗೆ ವಿಶೇಷ ಪ್ರೇರಣೆಯನ್ನು ನೀಡುತ್ತವೆ.

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಚಿತ್ರದುರ್ಗದಾ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದಾ ಕಲ್ಲಿನ ಕೋಟೆ..
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..

ಚಿತ್ರದುರ್ಗದಾ ಕಲ್ಲಿನ ಕೋಟೆ..
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ..
ಮಾಡಿಸಿದ ಕರಿಯ ಮಾಡವಾಡಗಿಸಿದ
ಮಾದಕರಿನಾಯಕರ್ ಆಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು
ಸಿದ್ಧರು ಹಾರಿಸಿದ ಸಿರಿನಾಡು
ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ವೀರ ಮದಕರಿ ಆಲುಟಲಿರಲು
ಹೈದೇರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿ ಕಾಣದೆ ಮಂಕಾದ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಗುಡ ಚಾರರು ಅಲೆದು ಬಂದರು
ಹೈದೆರಳಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ
ವಾಯುವ್ಯ ದಿಕ್ಕಿನೇಡೆ ನೋಡು ಎಂದರು
ಕಳ್ಳ ಗಾಂದಿಯ ತೋರಿದರೂ
ಲಗ್ಗೆ ಹತ್ತಲು ಹೇಳಿದರು

ಕನ್ನಡ ನಾಡಿನ ವೀರರಾಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಸುತ್ತಮುತ್ತಲೂ ಕಪ್ಪು ಕಟಲ್ಲೆಯೂ ಮುಟ್ಟಿರಲು
ವೀರ ಕಾವಲುಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು
ಅವನ ಸತಿ ಬಂದಿರಲು
ಕಲ್ಲಗಂದಿಯ ಹಿಂದೆ ಪಿಸುಮಾತು
ಕೇಳಿದಳು, ಆಲಿಸಿದಳು, ಇಣುಕಿದಳು
ವೈರಿ ಪದೇ ಕೋಟೆಯತ್ತ ಬರುವುದನ್ನು ಕಂಡಳು
ಕೈಗೆ ಸಿಕ್ಕಿದಾ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಲೂ
ದುರ್ಗಿಯನ್ನು ಮನದಲ್ಲೇ ನೆನೆದಳು
ಕಾಳಿಯಂತೆ ಬಳಿಗಾಗಿ ಕಾದಲು
ಯಾರವಳು? ಯಾರವಳು?
ವೀರವನಿತೆ ಆ ಓಬವ್ವ..ಆ..
ದುರ್ಗವು ಮರೆಯದ ಓಬವ್ವ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ತೆವಳುತ ಒಳಗೆ ಬರುತಿರೆ ವೈರಿ
ಒನಕೆಯ ಬೀಸಿ ಕೊಂಡಳು ನಾರಿ
ಸತ್ತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯುತ..
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡೀ ಹರಿಸಿದಳು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೇ ಕಂಡನು
ರಣ ಚಂಡಿ ಅವತಾರವನು
ಕೋಟೆ ಸಲಹಿದ ತಾಯಿಯನು

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ರಣ ಕಹಳೆಯನು ಊದುತಲಿರಲು
ಸಾಗರದಂತೆ ಸೈನ್ಯ ನುಗ್ಗಲು
ವೈರಿ ಪಡೆಯು ನಿಷೇಷವಾಗಲು
ಕಾಳಗದಲ್ಲಿ ಜಯವನು ತರಲು
ಅಮರಾಳಾದಲು ಓಬವ್ವ
ಚಿತ್ರದುರ್ಗದ ಓಬವ್ವ

ಕನ್ನಡ ನಾಡಿನ ವೀರ ರಮಣೀಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Chitradurgadaa Kallina Kote
Sidiligu Bechhada Ukkina Kote

Chitradurgadaa Kallina Kote..
Sidiligu Bechhada Ukkina Kote..

Chitradurgadaa Kallina Kote..
Sidiligu Bechhada Ukkina Kote..
Madisida Kariya Madavadagisida
Madakarinaayakar Aalida Kote
Punya Bhoomiyu Ee Beedu
Siddharu Harisida Sirinaadu
Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Veera Madakari Aalutaliralu
Hyderaaliyu Yuddake Baralu
Kote Janagala Rakshisutiralu
Sathatha Daaliyu Vyarthavaagalu
Vairi Chinteyali Basavalida
Daari Kaanade Mankaada

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Gooda Chaararu Aledu Bandaru
Hyderalige Vishaya Tandaru
Chitradurgada Koteyali
Vaayuvya Dikkinede Nodu Endaru
Kalla Gandiya Thoridaru
Lagge Hattalu Helidaru

Kannada Naadina Veeraramaniya
Gandu Bhoomiya Veera Naariya
Chariteya Naanu Haaduve

Suttamuttalu Kappu Katalleyu Muttiralu
Veera Kaavalugaara Bhojanake Nadediralu
Sihi Neeru Taralendu
Avana Sati Bandiralu
Kallagandiya Hinde Pisumaatu
Kelidalu, Aalisidalu, Inukidalu
Vairi Pade Koteyatta Baruvudannu Kandalu

Kaige Sikkidaa Onake Hididalu
Veera Gaccheya Haaki Nindalu
Durgiyannu Manadalle Nenedalu
Kaaliyante Baligaagi Kaadalu
Yaaravalu? Yaaravalu?
Veeravanithe Aa Obavva..Aa..
Durgavu Mareyada Obavva

Kannada Nadina Veera Ramaniya
Gandu Bhoomiya Veera Naariya
Chariteya Naanu Haaduve

Thevaluta Olage Baruthire Vairi
Onakeya Beesi Kondalu Naari
Satthavanannu Eledu Haakutha
Matte Nintalu Hallu Maseyutha..
Vairi Runda Chendaadidalu
Rakutada Kodee Harisidalu

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Sathiya Hudukuta Kaavalinavanu
Gupta Dvaarada Balige Bandanu
Maathu Horadade Becchi Ninthanu
Henada Raashiya Baliye Kandanu
Rana Chandi Avataaravanu
Kote Salahida Thaayiyanu

Kannada Naadina Veera Ramaniya
Gandu Bhoomiya Veera Naariya
Charitheya Naanu Haaduve

Rana Kahaleyanu Ooduthaliralu
Saagaradante Sainya Nuggalu
Vairi Padeyu Nisheshavaagalu
Kaalagadalli Jayavanu Taralu
Amaralaadalu Obavva
Chitradurgada Obavva

Kannada Naadina Veera Ramaniya
Gandu Bhoomiya Veera Naariya
Chariteya Naanu Haaduve

Search