Chinnada Mallige Hoove / ಚಿನ್ನದ ಮಲ್ಲಿಗೆ ಹೂವೆ

Genre

Composer

Singer

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ.. ಓ ಓ ಓ..
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ.. ಓ ಓ ಓ..
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ

ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ...
ಲಾ ಲಾ ಲಾ ಆಹಾ ಹಾ ಹಾ ಹಾ ಹಾ ಹಾ
ಲಾ ಲಾ ಲಾ
ಹ್ಮ್ಂ ಹ್ಮ್ಂ ಹಂ..........

ಮಾತಲ್ಲೆ ಜೇನು ತುಂಬಿ
ನೂರೆಂಟು ಹೇಳುವೆ...
ನನಗಿಂತ ಚೆಲುವೆ ಬರಲು
ನೀ ಹಿಂದೆ ಓಡುವೆ...

ನಿನ್ನನ್ನು ಕಂಡ ಕಣ್ಣು..
ಬೇರೇನು ನೋಡದಿನ್ನು
ನಿನ್ನನ್ನು ಕಂಡ ಕಣ್ಣು ಹಾಂ.....
ಬೇರೇನು ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು....

ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವ ಕಂಡಾಗ
ಒಲವು ಬೇಕೆಂದು ಬರುವೆ...ಏಏ...
ಹೊನ್ನಿನ ದುಂಬಿಯೆ ಇನ್ನು
ನಿನ್ನ...ನಂಬೆನು ನಾನು
ಉೂಂ ಹ್ಮಂ ಹ.ಹ.ಹ...

ಆ ಸೂರ್ಯ ಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು...
ಎಂದೆಂದು ಬಿಡದಾ... ಬೆಸುಗೆ
ಈ ನಮ್ಮ ಪ್ರೀತಿಯು...

ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯ
ಸಂಗಾತಿಯಲ್ಲಿ ನುಡಿದು
ಆನಂದದಾ ಕಂಬನಿ ತಂದೆ ನೀನು...ಊ.ಊ.

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ಹ್ಞೂಂಹ್ಞುಂ
ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು

ನಿನ್ನ ಒಲವು ಬೇಕೆಂದು
ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ ಓ ಓ ಓ
ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ..

Chinnada Mallige Hoove
Bidu Nee Binkava Cheluve
Ninna Olavu Bekendu Balige Bandaaga
Chalavu Nannalli Yeke O O O
Chinnada Mallige Hoove
Bidu Nee Binkava Cheluve
Ninna Olavu Bekendu Balige Bandaaga
Chalavu Nannalli Yeke O O O
Chinnada Mallige Hoove Bidu Nee Binkava Cheluve

Lalala Lalala Hahaha
Lalala
Hmhmhm

Maathalle Jenu Thumbi
Noorentu Heluve
Nanagintha Cheluve Baralu
Nee Hinde Oduve

Ninnannu Kanda Kannu
Berenu Nodadinnu
Ninnannu Kanda Kannu Ha
Berenu Nodadinnu
Ninagaagiye Baaluve Innu Naanu

Honnina Dumbiye Innu
Ninna Nambenu Naanu
Nanna Nenapu Bandaaga Mogava Kandaaga
Olavu Bekendu Baruve
Honnina Dumbiye Innu
Ninna Nambenu Naanu
Hm Hm

Aa Soorya Chandra Saakshi
Thangaali Saakshiyu
Endendu Bidada Besuge
Ee Namma Preethiyu

Bangaaradantha Nudiya
Sangaathiyalli Nudidu
Bangaaradantha Nudiya
Sangaathiyalli Nudidu
Aanandada Kambani Bande Neenu

Chinnada Mallige Hoove
Bidu Nee Binkava Cheluve
Honnina Dumbiye Innu
Ninna Nambenu Naanu
Ninna Olavu Bekendu
Balige Bandaaga
Chalavu Nannalli Yeke O O O
Chinnada Mallige Hoove
Bidu Nee Binkava Cheluve

Search