Belageddu

ಹಾಡಿನಲ್ಲಿ ಪಾತ್ರವು ಪ್ರಿಯತಮೆಯ ಮುಖವನ್ನು ನೋಡಿದ ನಂತರ ತನ್ನ ಕನಸುಗಳು ಬಣ್ಣ ಭರಿತವಾಗಿದ್ದು, ಪ್ರೀತಿ ಮತ್ತು ಜೀವನದ ಹೊಸ ಹಾದಿಯನ್ನು ನಿರ್ಮಿಸುವ ಉತ್ಸಾಹವನ್ನು ವ್ಯಕ್ತಪಡಿಸುತ್ತದೆ. ಪ್ರತಿ ಕ್ಷಣವೂ ಪ್ರೀತಿಯ ಮೆರುಗು ಹಾಗೂ ರೋಮಾಂಚನದಿಂದ ತುಂಬಿದೆ.

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ...
ಅಂದಾನೋ ಅದೃಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು

ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ.....

ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....
ಇನ್ನೊಮ್ಮೆ....
ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....

ಪ್ರೀತಿಯಲ್ಲಿ
ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡಾದಿಡ್ಡಿ..
ಹೋಗೋದು ಮಾಮೂಲಿ
ಸನ್ನೆಯಲ್ಲೆ
ಹಾಡೊಂದು ಹಾಡುವ ವಿಧಾನ
ಕಾದು ಕೇಳೊ
ಪ್ರೀತಿನೇ ಮಜಾನ.....
ಬಿಡದಂತಿರೊ ಬೆಸುಗೆ.....
ಸೆರೆ ಸಿಕ್ಕಿರೊ ಸಲಿಗೆ.....
ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ.....
ನಿನ್ನ ಜೊತೆ ಕಳೆಯೊ
ಎಲ್ಲ ಕ್ಷಣವು
ಕಲ್ಪನೆಗೂ ಮೀರಿದೆ.....

ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....

ಇನ್ನೊಮ್ಮೆ ....
ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....

ಹಾಯ್ ಸಾನ್ವಿ ಏನ್ ಇಷ್ಟೊತ್ತಿಗೆ ಅರೆರೆರೆ.....
ಓ ನಿದ್ದೆ ಬರ್ತಿಲ್ವ ಅಲೆಲೆಲೆ.....
ನಂಗು ಬರ್ತಿಲ್ಲ, ಅಯ್ಯಯ್ಯಯ್ಯೋ.....
ಹೊಟ್ಟೆ ಉರಿ ತಾಳಲಾರೆ.....

ಬೆಳಗೆದ್ದು ಯಾರ ಮುಖವ
ನಾನು ನೋಡಿದೆ
ಅಂದಾನೋ ಅದೃಷ್ಟನೋ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲ್ಯಾಕ್ ಅಂಡ್ ವೈಟು
ಇಂದು ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗ ತಾನೆ ಮೂಡಿದೆ.....

ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....
ಇನ್ನೊಮ್ಮೆ....
ಕನಸಲ್ಲಿ ಅರೆರೆರೆ.....
ಬಳಿಬಂದು ಅಲೆಲೆಲೆ.....
ಮುದ್ದಾಡಿ... ಅಯ್ಯಯ್ಯಯ್ಯೋ.....
ಕಚಗುಳಿ ತಾಳಲಾರೆ.....

Belageddu yaara mukhava
Naanu nodide...
Andaano adrushhtano
Mundhe kunthide
Ninnee kanda kanasu
Black and whiteu

Indu bannavaagide
Ninna mele kavana
Bareyo gamana
Iga taane moodide.....

Kanasalli arerere.....
Balibandu alelele.....
Muddadi ayyayyayyo.....
Kachaguli taalalaare.....
Innomme....
Kanasalli arerere.....
Balibandu alelele.....
Muddadi ayyayyayyo.....
Kachaguli taalalaare.....

Preetiyalli
Hosa daari kattuvi khayaali
Addaadiddi..
Hoogodu maamooli
Sanneyalle
Haadondu haaduva vidhana
Kaadu kelo
Preetine majaana.....

Bidadantiro besuge.....
Sere sikkiro salige.....
Ninna sutta suliya aasegiga aayassu hecchi hogide.....
Ninna jothe kaleyo
Ella kshanavu
Kalpanegu meeride.....

Kanasalli arerere.....
Balibandu alelele.....
Muddadi ayyayyayyo.....
Kachaguli taalalaare.....

Innomme....
Kanasalli arerere.....
Balibandu alelele.....
Muddadi ayyayyayyo.....
Kachaguli taalalaare.....

Haay Saanvi en ishtottige arerere.....
O nidde bartilva alelele.....
Nangu bartilla, ayyayyayyo.....
Hotte uri taalalaare.....

Belageddu yaara mukhava
Naanu nodide
Andaano adrushhtano
Mundhe kunthide
Ninnee kanda kanasu
Black and whiteu
Indu bannavaagide
Ninna mele kavana
Bareyo gamana
Iga taane moodide.....

Kanasalli arerere.....
Balibandu alelele.....
Muddadi ayyayyayyo.....
Kachaguli taalalaare.....
Innomme....
Kanasalli arerere.....
Balibandu alelele.....
Muddadi... ayyayyayyo.....
Kachaguli taalalaare.....

Search