ನಾ ಚಿಲ್ಲೇ ಬೇಬಿ
ನಾ ಚಿಲ್ಲೇ ಬೇಬಿ
ನಾ ಚಿಲ್ಲೇ ಬೇಬಿ
ನಚ್ಚೂ...
ಡಿಸ್ಕೊ ಆಡಲಾಕ್ಕ ಘಲ್ಲುಘಲ್ಲು ಗೆಜ್ಜಿ ಕಟ್ಟೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ನಾವು ವ್ಯಾಪಕವಾಗಿ ಉಳ್ಳಾಗಡ್ಡಿ ತಿಂದು ಕುಂತಿದ್ವಿ
ನಿಮ್ಮ ಹೆಜ್ಜಿ ಸಪ್ಪಳ ಕೇಳಿ ಟಕ್ಕನೆ ಎದ್ದು ನಿಂತ್ಕೊಂಡ್ವಿ
ನಿಮ್ಗಾ ಶೇಕು ಹ್ಯಾಂಡು ಕೊಡಬೇಕಂತ ಕೈಯ್ಯ ತೊಳಕಂಡ್ವಿ…ಈಈಈಈ
ಬಸಣ್ಣಿ ಬಾ
ಬಸಣ್ಣಿ ಬಾ
ಬಜ಼ಾರು ನಮ್ದ ಇವತ್ತು ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ರಾ ಬಸಣ್ಣಿ ಬಾ
ಫಿಕ್ಸು ಮಾಡಬೇಕು ಸಂಬಂಧನ ಅದಕ ಬಂದೀನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಬೆಂಕಿ ಪೆಟ್ಟಿಗಿ ಕಡ್ಡಿ ಹಂಗ ಒಣಗೇವಿ ನಾವು
ಗೀರ್ಯಾರ ಗೀರಾ ಸುಟ್ಟು ಹೊಕ್ಕಾನಿ
ಬರಗಾಲ್ದಾಗ ಶೀಕ್ರೆಟ್ಟಾಗಿ ಬೆಳೆಸೇವಿ ಹೂವು
ನಂಗರ ನೀಡ ದೊಡ್ಡೋಳಾಕ್ಕಾನಿ
ಸಾಕಾಗೋಗೈತಿ, ಯಡವಟ್ಟಿ ನೀನು
ಸರ್ಕಾರಿ ಸಾಲಿ, ಪ್ರಾಡಕ್ಟು ನಾನು
ನಾವು ಪಾಟಿ ಪೆನ್ಸಿಲ್ ತೆಗೆದು ಮಾಸ್ತರ ಕೈಗೆ ಕೊಡ್ತಿದ್ವಿ
ಲಾಸ್ಟು ಬೆಂಚಿನ ಮ್ಯಾಗೆ ಫರ್ಸ್ಟ್ ಗೆಳತಿ ಹೆಸರು ಕೆತ್ತಿದ್ವಿ
ನೀನು ಅವತ್ತು ಸಿಗಬಾರ್ದಿತ್ತ ಹುಡುಗಿ
ಚೆನ್ನಾಗಿರ್ತಿದ್ವಿ…ಈಈಈಈ
ಇರ್ಲಿ ಬಾ
ಬಸಣ್ಣಿ ಬಾ
ಬಜ಼ಾರು ನಮ್ದ ಇವತ್ತು ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ರಾ ಬಸಣ್ಣಿ ಬಾ
ಮಿಕ್ಸು ಮಾಡಬ್ಯಾಡ ಕಣ್ಣು ಕಣ್ಣು
ಸುಟ್ಟು ಹೊಕ್ಕಾನಿ
ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದೀನಿ
ಇಳ್ಕಲ್ ಸೀರಿ ಮೊಣಕಾಲ್ ಮ್ಯಾಗ ಯಾತಕ ಉಡಬೇಕು
ಪ್ಯಾಸನ್ ಅಂದ್ರು, ಅದಕ ಉಟ್ಟೀನಿ
ಮಕ್ಮಲ್ ಟೋಪಿ ನಮ್ಮ ತಲಿಮ್ಯಾಲ್ ಯಾತಕ ಇಡಬೇಕು
ಸಿಂಗಲ್ ಆಗಿ ಸಿಕ್ರ ಹೇಳ್ತಾನಿ
ಬುಕ್ಕು ಮಾಡೇನಿ, ನಾ ಇನ್ನೆಲ್ಲೋ ಛತ್ರ
ಸೀಮ್ಯಾಗಿಲ್ಲದ್ದು, ಏನೈತಿ ಆಕಿಹತ್ರ
ಆಕಿ ನಾಟಿ ಬ್ಯೂಟಿ ಸೈಡಿನಿಂದ ಥೇಟು ಶಿರಿದೇವಿ
ನಾವು ಚಡ್ಡಿ ಹಾಕದ್ ಕಲ್ತಾಗಿಂದ ಪ್ರೀತಿ ಮಾಡೇವಿ
ನೀವು ಬಂದೀರಂತ ನಿಯತ್ತು ಸಲುಕು
ಸೈಡಿಗೆ ಇಟ್ಟಿದ್ವೀ…ಈಈಈಈ
ಇರ್ಲಿ ಬಾ
ಬಸಣ್ಣಿ ಬಾ
ಬಜ಼ಾರು ನಮ್ದ ಇವತ್ತು ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ
ಬಸಣ್ಣಿ ಬಾ ಬಾ ರಾ ಬಸಣ್ಣಿ ಬಾ..