Bangle Bangari

Genre

Lyricist

Composer

Singer

ಈ ಹಾಡು ಒಂದು ಹಬ್ಬದ ಸಂಭ್ರಮದ, ಪ್ರೀತಿಯ ಹಾಸ್ಯಮಯ ಪಾಟ. "ಬ್ಯಾಂಗಲ್ ಬಂಗಾರಿ" ಅಂದರೆ ಕೈಬಂಗಳದ ಚಿನ್ನದ ಸೌಂದರ್ಯವನ್ನು ಪ್ರಿಯೆಯೊಂದಿಗೆ ಹೋಲಿಕೆ ಮಾಡುತ್ತಾ ಹಾಡು ಸಾಗುತ್ತದೆ. ಅದರಲ್ಲಿ ಪ್ರೀತಿಯ ನಗು, ಸೊಗಸಿನ ಹೊಳಪು, ಜೀವನದ ಹರ್ಷ ಎಲ್ಲವನ್ನು ತೋರಿಸಲಾಗುತ್ತದೆ.

ಕಂಗ್ರಾಜುಲೇಷನ್ಸ್ ಜಾನು
ಈ ರಾಜಂಗ್ ನೀನೇ ಕ್ವೀನು
ಮುದ್ದಾದ ಲೇಡಿ ಡಾನು
ಇಡಿ ಏರಿಯಾಗ್ ಬ್ಯೂಟಿ ನೀನು

ದೇವರೇ ....ಏನಲೇ
ಇವಳು ಚಂದಿರನ ಕೊನೆ ಮಗಳೆ?

ದೇವರೇ..... ಹೇಳಲೇ
ಇವಳು ಇಂದಿರನ ಊರಿನವಳೆ?

ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ

ಬ್ಯಾಂಗಲ್ ಬಂಗಾರಿ, ಹೊಡ್ಡೆ ನಗಾರಿ
ಫೀಲಿಂಗ್ ಅದ್ದೂರಿ, ಫೀಲಿಂಗ್ ಅದ್ದೂರಿ
ಗೋಲ್ಡನ್ ಅಂಬಾರಿ ತರ್ತೀನ್ ಬಂಗಾರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ

ಫ್ಯಾನ್ ಆಗಿ ಹೋದೆ ನಾ,
ನೋಡಿ ನಿನ್ನ ಗಿರ್ ಗಿಟ್ಲೆ ಸುಂದರಿ
ಡಲ್ ಆದ ಬಾಳಿಗೆ,
ಈಗ ತಾನೆ ಕಲರು ಬಂತು ರೀ
ಚಿಂಗಾರಿ ಚೋಕರಿ, ನೀನೆ ನನ್ನ ಬಂಪರು ಲಾಟರಿ
ಸೀಕ್ರೆಟು ಕೇಳಿರಿ, ಇವ್ಳೆ ನನ್ನ ಫೇವರೇಟು ಸ್ಕಿನರಿ

ಒಮ್ಮೆ, ಮನಸಾರೆ ಬೇಡಿದೆ
ಹೇಳು ನೀನೇನು ಕೇಳಿದೆ?
ಸಿಂಪಲ್ ಹುಡುಗಿ ಬೇಕು ಅಂತ ನಾ
ಕೇಳ್ದೆ ಬ್ರಹ್ಮನ್ನ
ಕೊಟ್ಬಿಟ್ಟ ಇವ್ಳನ್ನ

ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ

ಬ್ಯಾಂಗಲ್ ಬಂಗಾರಿ, ಹೊಡ್ಡೆ ನಗಾರಿ
ಫೀಲಿಂಗ್ ಅದ್ದೂರಿ, ಫೀಲಿಂಗ್ ಅದ್ದೂರಿ
ಗೋಲ್ಡನ್ ಅಂಬಾರಿ ತರ್ತೀನ್ ಬಂಗಾರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ

ಸೀರೇಲಿ ಲುಕು,
ಮಸ್ತು ಮ್ಯಾಜಿಕು
ಅನುಮಾನ ಇಲ್ಲ ಇವಳು
ಸ್ವೀಟಾದ ಶಾಕು

ಫ್ಯೂಚರು ಜೋರು,
ನಾವಾದ್ರೆ ಪೇರು
ಎಲ್ಲು ನಡಿತಿಲ್ಲ ಡಾರ್ಲಿಂಗ್
ಇಂಥ ಆಫರು

ಬಾರೆ, ಕಿರಿಕ್ಕು ಮಾಡದೆ
ಜೋಡಿ ಸೆಟ್ ಆಗಿ ಹೋಗಿದೆ
ಗಾಡಿ ಸ್ಟಾರ್ಟ್ ಆಗಿ ನಿಂತಿದೆ
ಬಲಗಾಲು ಇಟ್ಟು ಹತ್ತ ಬಾರದೆ
ಕಂಗ್ರಾಜುಲೇಷನ್ಸ್ ಜಾನು
ಈ ರಾಜಂಗ್ ನೀನೇ ಕ್ವೀನು
ಮುದ್ದಾದ ಲೇಡಿ ಡಾನು
ನಕ್ಬುಟ್ರೆ, ಹಾಲು ಜೇನು
ದೇವರೇ... ಏನಲೇ
ಇವಳು ದಾರಿ ತಪ್ಪಿ ಬಂದಿರುವಳೆ?

ದೇವರೇ... ಹೇಳಲೇ
ಇವಳು ನಂಗೆ ಅಂತ ಫಿಕ್ಸ್ ಆಗಲೇ

ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ
ಚಾಕೊಲೇಟ್ ಕಣ್ಣಲ್ಲಿ ಹೊಡ್ದ್ಲು ಲಗೋರಿ
ಬ್ಯಾಂಗಲ್ ಬಂಗಾರಿ, ಬ್ಯಾಂಗಲ್ ಬಂಗಾರಿ ||೨||

Congratulations jaanu
Ee raajang neene queenu
Muddada lady daanu
Idi area ge beauty neenu

Devare.... enale
Ivalu chandirana kone magale?

Devare..... helale
Ivalu Indirana oorinavale?

Bangal bangari, bangal bangari
Bangal bangari, bangal bangari
Chocolate kannalli hodadlu lagori
Bangal bangari, bangal bangari

Bangal bangari, hodde nagari
Feeling addoori, feeling addoori
Golden ambari tartin bangari
Bangal bangari, bangal bangari

Fan aagi hode naa,
Nodi ninna girl gitle sundrina
Dal aada baalige,
Iga taane kalaru bantu ree
Chingari chokari, neene nanna bamparu laatri
Secretu keliri, ivle nanna favorite skinari

Omme, manasaare bedide
Helu neeneenu kelide?
Simple hudugi beku anta naa
Kelde brahmanna
Kotbitta ivlannu

Bangal bangari, bangal bangari
Bangal bangari, bangal bangari
Chocolate kannalli hodadlu lagori
Bangal bangari, bangal bangari

Bangal bangari, hodde nagari
Feeling addoori, feeling addoori
Golden ambari tartin bangari
Bangal bangari, bangal bangari

Seereli luku,
Mastu myaajiku
Anumaan illa ivalu
Sweetada shaaku

Future joru,
Naavadre peru
Ellu naditilla darling
Intha aapharu

Baare, kirikku maadade
Jodi set aagi hogide
Gaadi start aagi nintide
Balgalu ittu hatta baarde
Congratulations jaanu
Ee raajang neene queenu
Muddada lady daanu
Nakbutre, haalu jenu
Devare... enale
Ivalu daari tappi bandiruvavale?

Devare... helale
Ivalu nange anta fix aagale

Bangal bangari, bangal bangari
Bangal bangari, bangal bangari
Chocolate kannalli hodadlu lagori
Bangal bangari, bangal bangari ||2||

Search