ಅವು ಈವಿನ ನಾವು ನೀವಿಗೆ ಅನು ತಾಣದ ತಾಣ ನಾನಾ
ನಾನು ನೀಣಿನ ಈಣಿ ನನಿಗೆ ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ ಘನಘನಿತ ಚತುರಾಸ್ವನ
ಹಟಾವೊ ಹಿಟಾವೋ ಆ ಅನಾಹತ ಮಿತಿಮಿತಿಗೆ ಇತಿ ನಾನಾ ನಾನಾ
ಬೆನ್ನಿನಾಣಿಕೆ ಜನನ ಜನಿಕೆ ಮಾನನವೇ ಸಹಿಟಾಸ್ತಾನ
ಗೋವಿನ ಕೊಡುಗೆಯ ಹಡಗದ ಹುಡಿಗಿ ಬೆಡಗಿಲೆ ಬಂದಳು ನಡುನಡುಗಿ
ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಯಾಯ ಸಿರಿಯುಡುಗಿ
ನದಿಯ ನಡಿಗೆಯ ನಲುವಿನ ನಳಿಗೆ ನೆನೆದೀರೆ ಸೋಲುವ ಸೊಲ್ಲಿನಲಿ
ಮುಟ್ಟದ ಮತದ ಹುತ್ತದ ಹುಟ್ಟಿಗೆ ಜೇನಿನ ತಾಳಿಮಲಿ ಸನಿಹ ಹನಿ
ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ಯಾವುದೋ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ ಮೋಲ್ ಉಡಿಸುವಳು ಪ್ರತಿಭೆ ನವ
ಚಿತ್ಟಿಮಾಲಿ ತಟ್ಟಿ ಹಾಕತಿತ್ತು ಸ್ವಾತಿ ಮುತ್ಟಿನೊಳಗ
ಸತ್ತ್ಯೊ ಮಗನ ಅಂತ ಕೂಗಿದರು ಸಾವೀ ಮಗಳು ಭಾವಿ ಮಗಳು ಕೂಡಿ
ಈ ಜಾಗ ಆಪ್ಯ ಅಮ್ಮನ ಮಗ ಅಮ್ಮನೊಳಗ ಆಪ್ಯನ ಮೊಗ
ಆಪ್ಯನ ಕಟ್ಟಿಗೆ ಅಮ್ಮನ ನೊಗ ನಾ ಅವರ ಕಂಡ ಶ್ರೀ ಗುರುದತ್ತ ಅಂದ
“ನಾನು” “ನೀನು” “ಆನು” “ತಾನು” ನಾಕು ನಾಕೇ ತಂತಿ
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ
ಗಣನಾಯಕ ಮೈ ಮಾಯಕ ಸೈ ಸಾಯಾಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ