ಆಹಾ ಮಲ್ಲಿಗೆ ಬರುವೆನೆ ನಿನ್ ಆಳಿಗೆ
ಚುಕೆ ಹುಳಕು ಬೆಳಗಿದಾಗ
ಬೆಳಕು ಬೆಳ್ಳಿ ತೊಳಗಿದಾಗ
ತಿಂಗಳು ಇನ್ನೂ ಮೂಲಗಾದಾಗ
ಬರುವೆನೆ ನೀನಳಿಗೆ
ಆಹಾ ಮಲ್ಲಿಗೆ
ಹೇ ಸುಗಂಧ ಗಂಧ ಮೊಹನೇ
ಹೇ ಮಂದ ಪಾವನ ವಹಣೆ
ಹಾ ತಲುಪಿದೆ ಆ ವಹಣೆ
ಸವಿಗಾನಸಿನ ಕಾಲದಲಿ, ಉಷೆ ಕುಣಿಯುವ ತಾಣ ದಾಳಿ
ನಿನ್ನ ಮೋಹ ಜಲದಲಿ, ಬರುವೆನೆ ನಿನಲಿಗೆ
ಹೇ ಕೊಕಿಲನುತಿ ಗಯನೆ, ಹೇ ಭನ ಬಾಯಿ ಆಗ್ಯಾನೆ
ಹಾ ಗಾಳಿ ಗೊಳಲು ಓ ಯಾನೆ
ಮೂಃ ಗಾಳಿಯ ಮೂಗ ಧರ, ಎಳೆವುದು ಹೇ ಮಧುಪ ಬರ
ಮಧು ಚುಂಬನ ಬೇಗ ತರ
ಆಡುವುದು ಈ ಗಾಳಿ, ಒಲವಿನ ಹೊಸ ಕಲಿ
ಕವಿಯ ರೂಪ ತಳಿ