Marali Manasaagide

“ಮರಳಿ ಮನಸಾಗಿದೆ” ಹಾಡು ಹೃದಯಸ್ಪರ್ಶಿ ಪ್ರೇಮಕಾವ್ಯ ಗೀತೆ. ಮಧುರವಾದ ಸಾಹಿತ್ಯ ಮತ್ತು ಮೃದು ಸಂಗೀತದ ಮೂಲಕ ಪ್ರೀತಿಯ ಆಳವಾದ ಭಾವನೆಗಳನ್ನು ಸುಂದರವಾಗಿ ಅಭಿವ್ಯಕ್ತಿಸುತ್ತದೆ. ಈ ಹಾಡು ಮನದ ನೋವು, ಹಂಬಲ ಮತ್ತು ಪ್ರೀತಿಯ ನವಿರಾದ ಕ್ಷಣಗಳನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸುತ್ತದೆ.

ಮರಳಿ ಮನಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ... ಎಎಎ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ ನಾ

ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ ಇಗೊ ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

ಮರಳಿ ಮನಸ್ಸಾಗಿದೆ
ಸಾಗಿದೆ ನಿನ್ನಾ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ... ಎಎಹೇ... ಓ...

ಸಂಯಮ ದುಪ್ಪಟ್ಟು ಆದಂತಿದೆ
ನೀನೊಂಥರಾ ನಯನ ಅದ್ಭುತ... ಹೈ...
ಆಗಮ ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು
ಪ್ರೀತಿಲಿ ಗೂರಾಯಿಸು
ಹಗಲೆ ಹಗೆಯದ ಈ ಜೀವಕೆ
ಬೆಳಕು ನೀನಾಗಿಹೆ
ಬದುಕು ಕುರುಡಾದ ಈ ಮೋಸಕೆ
ಉಸಿರು ನೀನಾಗಿಹೆ

ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಾಲಿ ನಾ...

ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ
ಮಿಂಚುತ್ತಿದೆ... ಇಗೊ ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ

Marali manasagide
Saagide ninna hrudayake
Payana shuruvagide
Koride preeti kaanike... eee

Matte matte manasu sharanada haagide
Kiru beralu bayaside saluge
Irabeku joteyagi ninnali naa

Minchutide minchutide
Ninninda kanasella heccutide
Minchutide igo minchutide
Hrudayake birusaagi bantu kane

Marali manasagide
Saagide ninna hrudayake
Payana shuruvagide
Koride preeti kaanike... eehe... oo...

Samaya duppattu aadantide
Neenonthara nayana adbhuta... hai...
Agama usirondu usiraagide
Tappadare bachchayisu
Preetili gooraayisu
Hagale hageyada ee jeevake
Belaku neenagiye
Baduku kurudaada ee mosake
Usiru neenagiye

Matte matte manasu sharanada haagide
Kiru beralu bayaside saluge
Irabeku joteyagi ninnali naa...

Minchutide minchutide
Ninninda kanasella heccutide
Minchutide... igo minchutide
Hrudayake birusaagi bantu kane

Search