Tagaru Banthu Tagaru

Genre

Composer

ಟಗರು ಬಂತು ಟಗರು ಗೀತೆಯು ಧೈರ್ಯ, ಧೈರ್ಯತೆ, ಏಕತೆ ಮತ್ತು ಸಂಕಟಗಳನ್ನು ಎದುರಿಸುವಲ್ಲಿ ಒಟ್ಟಾಗಿ ನಿಂತುಕೊಳ್ಳುವ ಮಹತ್ವವನ್ನು ಉಲ್ಲೇಖಿಸುವ ಶಕ್ತಿಶಾಲಿ ಹಾಡು. ಇದು ಧೈರ್ಯವಂತಿಕೆಯನ್ನು ಪ್ರೋತ್ಸಾಹಿಸಿ, ಎತ್ತರದ ಸವಾಲುಗಳ ಎದುರಿನಲ್ಲಿ ನಿಲ್ಲಬೇಕೆಂಬ ಸಂದೇಶವನ್ನು ನೀಡುತ್ತದೆ.

ವಾರೆ ನೋಟ ನೋಡೈತೆ
ಕಾಲು ಕೆರದು ನಿಂತೈತೆ
ಗುಟುರು ಹಾಕಿ ಬಂದೈತೆ
ಎದುರು ಹೋದ್ರೆ ಗುಂತೈತೆ.....

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು.....

ಹೆಸರೂ, ಖದರೂ, ತಿಮಿರೂ
ನೋಡೋನ್ಗೆ ...ಬೆವರು
ಬ್ರದರೂ
ಟಗರು ಟಗರು ಇವನ ಪೊಗರು.....

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋ ಬ್ರದರೂ
ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋ ಬ್ರದರೂ.....
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು

ಒಂದು ಬಾರಿ ಇಡುವ ಗುನ್ನ
ಆಮೇಲೆ ಯಾರೋ ಕಾಯೋರು..... ನಿನ್ನ
ಒಂದು ಬಾರಿ ಕೆಣಕೋ ಮುನ್ನ
ನೂರಾರು ಸಾರಿ ನೀ ಯೋಚ್ಸೋದು ಚೆನ್ನ

ಪ್ರೀತಿ ಮಾಡಿ ಮೈಯ್ಯಾ ಸವರು
ಪ್ರಾಣಾನೇ ನೀಡೋ ಗೆಳೆಯಾನೆ ಇವನು.....
ತೋರಿ ನೋಡು ನಿನ್ನ ಪೊಗರು
ಸದ್ದೇನೆ ಇರದಂತೆ ಗುದ್ದೇ ಬಿಡೋನು

ಲೋ ಮಗನೇ ಇವನು ಮದ ಏರಿ ನಿಂತ
ಆ ಶಿವನೇ ಇವನ ಮೈಯ್ಯಲ್ಲಿ ಕುಂತ.....

ನೋಡೋಕೇನೋ ಬಲು ಸಿಂಪಲ್ಲು
ಇವನ ಗುಂಡ್ಗೆ ಡಬಲ್ಲು
ಆಡೋ ಆಟ ಬಹಳ ಚಾಲು
ಬೇಕಾ ಬೇಕಾ ಸ್ಯಾಂಪಲ್ಲು.....

ಹೆಸರೂ, ಖದರೂ, ತಿಮಿರೂ
ನೋಡೋನ್ಗೆ ಬೆವರು
ಬ್ರದರೂ
ಟಗರು ಟಗರು ಇವನ ಪೊಗರು.....

ಟಗರು ಬಂತು ಟಗರು
ಇದು ಈ ಊರ ಟಗರು
ಜೋರಾಗಿ ಇದರ ಹೆಸರು
ಹೇಳ್ಬೇಡ ಕಣೋ ಬ್ರದರೂ

ಯಾವತ್ತೂ ಇದರ ಎದುರು
ಹೋಗ್ಬೇಡ ಕಣೋ ಬ್ರದರೂ.....
ಇದು ತಿಮಿರು ಇರೋ ಟಗರು
ಧೈರ್ಯ ಇದರ ಉಸಿರು
ಲೋ ಮಗನೇ ಇವನು
ಮದ ಏರಿ ನಿಂತ
ಆ ಶಿವನೇ ಇವನ
ಮೈಯ್ಯಲ್ಲಿ ಕುಂತ.....

Vare nota nodaithe
Kaalu keradu nintaithe
Gutur haaki bandaithe
Eduru hodre gumtaithe.....

Nodokeno balu simpallu
Ivanu gundge daballu
Aado aata bahala chalu
Beka beka sampallu..... Hesaru, khadaru, timiru
Nodonge... bevaru
Bradaru
Tagaru Tagaru ivanu pogaru.....

Tagaru banthu tagaru
Idu ee oora tagaru
Joragi idara hesaru
Helbeda kano bradaru

Yavattu idara eduru
Hogbeda kano bradaru.....
Idu timiru iro tagaru
Dhairya idara usiru

Ondu baari iduva gunna
Aamele yaaro kayoru..... ninna
Ondu baari kenako munna
Nooraru saari nee yochisodu chenna

Preeti madi maiyaa savaru
Pranane nindu geleyane ivanu.....
Tori nodu ninna pogaru
Saddhe iradante gudde bidonu

Lo magane ivanu
Mada eri ninta
Aa shivane ivana
Maiyalli kuntha.....

Search