Naa Haadalu Neevu Haadabeku / ನಾ ಹಾಡಲೂ ನೀವು ಆಡಬೇಕು

ನಾ....ಹಾಡಲೂ
ನೀವು ಆಡಬೇಕು
ತೂ....ಗಾಡುತಾ
ತಾಳ ಹಾಕಬೇಕು
ಎಲ್ಲರೂ ಒಂದಾಗುತಾ
ನಕ್ಕು ನಲಿಯಬೇಕು

ಹಾಡುತ ಕುಣಿದಾಡುತಾ
ಮೈಯ್ಯ ಮರೆಯಬೇಕು
ನಕ್ಕು ನಲಿಯಬೇಕು
ಮೈಯ್ಯ ಮರೆಯಬೇಕು

ಚೆಲ್ಲಾಟವಾಡೋ ವಯಸು
ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ
ಆಸೆ ತೀರಬೇಕು

ಚೆಲ್ಲಾಟವಾಡೋ ವಯಸು ಸಂಗಾತಿಬೇಕು
ಈ ಸ್ನೇಹದಿಂದ ನಮ್ಮ ಆಸೆ ತೀರಬೇಕು
ರಸಮಯ ನಿಮಿಷದ ಆನಂದ ಮೈತುಂಬಿದೆ
ಮರೆಯದ ಅನುಭವ ನಮಗೇ ಕಾದಿದೆ

ನಾ....ಹಾಡಲೂ ನೀವು ಆಡಬೇಕು
ತೂ...ಗಾಡುತಾ ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು ಮೈಯ್ಯ ಮರೆಯಬೇಕು....

ಸಂತೋಷದ ಈ ಸಮಯ
ಸದಾ ಸವಿಯಬೇಕು
ಈ ಸಮಯ ಜಾರದಂತೆ
ನೋಡಿ ನಡೆಯಬೇಕು

ಸಂತೋಷದ ಈ ಸಮಯ ಸದಾ ಸವಿಯಬೇಕು
ಈ ಸಮಯ ಜಾರದಂತೆ ನೋಡಿ ನಡೆಯಬೇಕು
ಮುತ್ತಿನ (ಅಹ್ಹ)
ನಗುವಲಿ ಎಂದೆಂದು ತೇಲಾಡುವಾ ಚಿನ್ನದ ಹೃದಯವ ಇಂದೇ ದೋಚುವಾ

ನಾ ಹಾಡಲೂ
ನೀವು ಆಡಬೇಕು
ತೂ ಗಾಡುತಾ
ತಾಳ ಹಾಕಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು
ಹಾಡುತ ಕುಣಿದಾಡುತಾ ಮೈಯ್ಯ ಮರೆಯಬೇಕು......
ನಕ್ಕು ನಲಿಯಬೇಕು
ಎಲ್ಲರೂ ಒಂದಾಗುತಾ ನಕ್ಕು ನಲಿಯಬೇಕು

ಲಾಲ ಲಾಲ ಲಾಲಾ....
ಲಾಲ ಲಾಲ ಲಾಲಾ....

Naa haadalu
neevu haadabeku
Thoogadutha
thaala haakabeku
Ellaru ondagutha
nakku naliya beku

Haadutha kunidadutha
maiyya mareyabeku
Nakku naliya beku
Maiyya mareyabeku

Chellatavado vayasu sangathi beku
Ee snehadinda namma aase theerabeku
Rasamaya nimishada aananda maitumbide
mareyada anubhava namage kaadide
Naa haadalu neevu haadabeku
Thoogadutha thaala haakabeku
Ellaru ondagutha nakku naliya beku
Haadutha kunidadutha maiyya mareyabeku
Nakku naliya beku
Maiyya mareyabeku

Santhoshada ee samaya sada saviyabeku
Ee samaya jaaradanthe nodi nadeyabeku
Santhoshada ee samaya sada saviyabeku
Ee samaya jaaradanthe nodi nadeyabeku
Muthina haha naguvali yendendu teladuva
Chinnada hrudayava inde dochuva

Naa haadalu neevu haadabeku
Thoogadutha thaala haakabeku
Ellaru ondagutha nakku naliya beku
Haadutha kunidadutha maiyya mareyabeku
Nakku naliya beku
Maiyya mareyabeku

Search