Kangalu thumbiralu kannera dhareyali / ಕಂಗಳು ತುಂಬಿರಲು ಕಂಬನಿ ಧಾರೆಯಲಿ

Genre

Lyricist

Composer

Singer

ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೆ

ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ
ನಿಮ್ಮ ರೂಪ ಕಣ್ಣಿನಲಿ
ನಿಮ್ಮ ಮಾತೆ ಕಿವಿಗಳಲಿ
ನಿನ್ನ ರೂಪ ಕಣ್ಣಿನಲಿ
ನಿಮ್ಮ ಮಾತೆ ಕಿವಿಗಳಲಿ
ನಿಮ್ಮ ನೋಟ ಎಂದು ನನ್ನ ಹೃದಯ ವೀಣೆ ಮೀಟಿರಲು

ನಿಮ್ಮ ಸ್ನೇಹ ಮನಸಿನಲಿ
ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂಡ ನನ್ನ ಅಮ್ಮ ಎಂದು ಕೂಗಿರಲು
ನೊಂದ ನನ್ನ ಜೀವ ಇಂದು ಏನೋ ಸುಕ ಕಾಣುತಿದೆ

ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೇಂಧಿರಲು ನೋವಿನ ಜ್ವಾಲೆಯಲಿ
ನೀವು ತಂದ ಈ ಮನೆಗೆ
ನೀವು ತಂದ ಈ ಸಿರಿಗೆ
ನೀವು ತಂದ ಈ ಮನೆಗೆ
ನೀವು ತಂದ ಈ ಸಿರಿಗೆ
ಧೂರವಾಗಿ ಎಂದೆಂದಿಂಗೂ ಹೋಗಲಾರೆ ನಿಮ್ಮಾಣೆಗೂ

ಆಆ ಆ ಆ ಆ …

ನಿಮ್ಮ ಮನೆ ಬಾಗಿಲಿಗೆ
ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ
ಬೆಳ್ಗುವೆ ನನ್ನಾನೆಗೂ
ನಿಮ್ಮ ನೆನಪಲ್ಲೇ ನನ್ನ ಬಾಲ ನಾನು ಸಾಗಿಸುವೆ

ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೇಂಧಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೆ

ಕಣಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂಡಿರಲು ನೋವಿನ ಜ್ವಾಲೆಯಲಿ

Maneyanu belagide indu
Nee bandu, sukha thandu
Maneyanu belagide indu
Nee bandu, sukha thandu
Kannali kalethe, usirali berethe
Neenu nannalle seri hodhe

Manavanu tumbide indu
Nee bandu, hitha thandu
Kannali kalethe, usirali berethe
Neenu nannalle seri hodhe
Maneyanu belagide indu
Nee bandu, sukha thandu

Bere enu bedadha haage
Modiya nee maadide
Ee ninna cheluva
Ee ninna olava
Saviyalli karagi hodhe
Bere enu kaanadha haage
Maayava nee maadidhe
Ee ninna roopa Nannedheya deepa

Aadhandhe sothu hodhe
Naanandhe sothu hodhe

Manavanu tumbide indu
Nee bandu, hitha thandu
Kannali kalethe, usirali berethe
Neenu nannalle seri hodhe
Manavanu tumbide indu
Nee bandu, hitha thandu

Aaaaaaa Haaa Haaa
Aa Aa Aa Aa, laala lala
Lala lala
Lalala
Lalala
Lalala
Lalala

Nooru januma maadidha punya
Ninnanu naa hondhidhe
Nee needi harusha, nooraaru varusha
Badhukuva bayake thande
Nodi nodi thaniyade manavu
Daniyade haadi kunidhidhe
Baalella heege baliyalle iruva

Honnaase neenu thande
Nee nanna jeevavadhe
Maneyanu belagide indu
Nee bandu, sukha thandu
Kannali kalethe
Usirali berethe
Neenu nannalle seri hodhe
Manavanu tumbide indu
Nee bandu, hitha thandu

Laa laa laa
Lala laa laa
Laa laa laa
Lala laa laa

Search