Pushpavati

Genre

Lyricist

Composer

ಪುಷ್ಪವತಿ ಒಂದು ಚೇತನ ಮತ್ತು ಉಲ್ಲಾಸಭರಿತ ಹಾಡು. ಈ ಹಾಡಿನಲ್ಲಿ ನಟಿ ರಚಿತಾ ರಾಮ್ ಅವರ ಸೌಂದರ್ಯ, ಚಾರ್ಮ್ ಮತ್ತು ಸೊಬಗಿನ ಮೆರೆದ ವರ್ಣನೆ ಇದೆ. ಯೋಗರಾಜ್ ಭಟ್ ಅವರ ಸಾಹಿತ್ಯ ಶೈಲಿ ಹಾಡಿನ ಲಯ ಮತ್ತು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿ. ಹರಿಕೃಷ್ಣ ರಚಿಸಿದ ಸಂಗೀತವು ಈ ಹಾಡಿಗೆ ಜೀವ ತುಂಬಿದೆ ಮತ್ತು ಅಭಿಮಾನಿಗಳಲ್ಲಿ ಕೂಡ ಹೆಚ್ಚು ಜನಪ್ರಿಯವಾಗಿದೆ.

ಲೈಲ್ಯಾಂಡು ಗಾಡಿ ಹತ್ತಿ
ಬಂತೊಂದು ಕಲಾಕೃತಿ
ಸರ್ವಾಂಗ ನರಮ್ ಐತಿ
ಸೌಂಧರ್ಯ ಗರಂ ಐತಿ
ಹೈ ಕ್ಲಾಸು ಹಂಸ ನಡಿಗೆ
ಹಳ್ಳಂಡೆ ವಂಸ ಬೆಡಗಿ
ಸುತ್ತಳತಿ ಮೊಸರು ಗಡಿಗಿ
ಸವಿನಂತಿ ಕೇಳ ಹುಡಗಿ
ಸೊಂಟ ಸುಮಕ ಯಾಕ ಬಿಡುತಿ ಯಾಕ ಬಿಡುತಿ

ನಿಮ್ಮ ನೋಡಕ ಬಂದನಿ ಭಾವ..
ನನ್ನ ಸಿಸ್ಟರು ಬಾಯ್ ಫ್ರೆಂಡ್ ನೀವಾ..
ಗ್ಯಾಪ್ಯಾಕ ಇಟ್ಕೊಂತಿರಿ
ಅತ್ತ್ಯಾಕ ನಿಂತ್ಕೋವಲ್ರಿ
ಕಿಸ್ಸು ಕೊಟ್ರಿ ಒಂದು ಸರತಿ ಒಂದು ಸರತಿ

ತಟಗೂ ಕೊಬ್ಬರೆಣ್ಣಿ ತಲಿಗ್ ತಟ್ಟೋರ್ಬೇಕಾಗೈತಿ
ಹೀಟಾಗೈತಿ ಹೀಟಾಗೈತಿ..
ಉಭಯ ಕುಸುಲೋಪ್ರಿ
ಒತ್ತಿಕೊಂಡು ಮಾತಾಡೋರು ಬೇಕಾಗೈತಿ ಬೇಕಾಗೈತಿ..

ಆ ಟೈಪು ಆಹ್ವಾನ ಕೊಡಬ್ಯಾಡ್ರಿ..
ನಮಗ್ ಏಕಧಮ್ ಏರ್ತೈತಿ ಧಡಕನ್ನು
ನಮ್ದು ಏನಾ ಇದ್ರೂ ಮನೆಯೂಟಾ..
ತಿಂನಂಗಿಲ್ಲಾ ಹೊರಗ ಗುಲ್ಕನ್ನೂ..

ನಾ..ಆ ಆ ಆ ಆ ಆ ಪುಷ್ಪವತಿ..
ನೋ ಅನ್ನಬ್ಯಾಡ್ರಿ ನೋವಾಕತಿ

ಎಸ್ ಅಂದ್ರೂ ತ್ರಾಸಕತಿ ನೋ ಅಂದ್ರೂ ತ್ರಾಸಕತಿ
ಬ್ಯಾಕು ಬಳುಕು ಯಾಕೆ ಬಿಡುತಿ ಯಾಕೆ ಬಿಡುತಿ

ಅಕ್ಕನ ರವಿಕೆ ತೊಟ್ಟಾಗೆಲ್ಲಾ
ನೀವ ನೆನಪಾಕಿರಿ ಭಾವ
ಬೇಗ ಪಿಂಕು ಆಗೋಕೆ ನೀ
ತಡಕಳ್ಳಾದ ಇಲ್ಲಾ ಜೀವ

ಬುಲ್ ಬುಲ್ಲು ಬರುತಾಳ
ಬಾಯ್ ತುಂಬಾ ಬೈತಾಳ
ನಿಂಗೆರೆಡೂ ಬಿಡ್ತಾಳ
ನನ್ನ್ ಎಳ್ಕೊಂಡು ಹೋಗ್ತಾಳ
ಎದಿ ಹತರ ಯಾಕೆ ಬರುತಿ
ಏದುಸಿರಾ ಯಾಕೆ ಬಿಡುತಿ
ತಲಿ ಹತರ ಯಾಕೇ ಜಿಗಿತಿ
ಕಿವಿ ಹತರ ಯಾಕ ನಗತಿ
ಬಾಡಿ ಬಳುಕ ಯಾಕೆ ಬಿಡುತಿ ಯಾಕೆ ಬಿಡುತಿ

Lailyaandu gaadi hatti
Bantondu kalaakruti
Sarvaanga naram aiti
Soundharya garam aiti
Hai classu hamsa nadige
Hallande vamsa bedagi
Suttalati mosaru gadigi
Savinanti keLa hudagi
Sonta sumaka yaaka biduti yaaka biduti

Nimma nodaka bandani bhaava..
Nanna sistaru boy friend neeva..
Gyaapyaak itkontiri
Attyak nintkovalri
Kissu kotri ondu sarati ondu sarati

Tatagu kobbareNNi talig tattoorbekaagaiti
Heetaagaiti heetaagaiti..
Ubhaya kusulopri
Ottikodu maataadoru bekaagaiti bekaagaiti..

Aa taipu aahvaana kodabyaadri..
Namg ekadham eertaaiti dhadakannu
Namdu ena idru maneyoota..
Tinnangilla horaga gulkannu..

Naa..aa aa aa aa pushpavati..
No annabyaadri novakati

S andru traaskati no andru traaskati
Byaku baluku yaake biduti yaake biduti

Akkan ravike tottagella
Neev nenapaakiri bhaava
Bega pinku aagoke nee
Tadkallada illa jeeva

Bull bullu barutaal
Boy tumba baitaal
Ningereedoo bidtaal
Nann elkondhu hogtaal
Edi hatara yaake baruti
Edusira yaake biduti
Tali hatara yaake jigiti
Kivi hatara yaake nagati
Baadi baluku yaake biduti yaake biduti

Search